ಈ covid-19 ವಿಶ್ವವನ್ನೇ ನಾಶಮಾಡಲು ಹೊರಟಿರುವಂತಿದೆ. ಒಬ್ಬ ಮಾಡುವ ತಪ್ಪಿನಿಂದಾಗಿ ಅದೆಷ್ಟು ಜನರ ಪ್ರಾಣಬಲಿ ತೆಗೆದುಕೊಳ್ಳುವುದನ್ನು ಕಣ್ಣಾರೆ ಕಾಣುತ್ತಿದ್ದೇವೆ ತುತ್ತು ಅನ್ನಕ್ಕೆ ಇರುವ ಬಲೆ ಏನು ಎಂಬುದನ್ನು ಕಲಿತುಕೊಂಡೆ. ಹಣದ ಮಿತವಾದ ಖರ್ಚಿನ ವಿಚಾರವನ್ನು ಸಹ ಈ ಕೊರೊನಾ ಕಲಿಸಿದೆ ಎಂದರೆ ಬಹುಶಃ ತಪ್ಪಾಗಲಾರದು.
ತಪ್ಪದೇ ಮಾಡಬೇಕಾದ ಯೋಗ ಮತ್ತು ಇಷ್ಟಲಿಂಗ ಪೂಜೆಯ ಮಹತ್ವ ವನ್ನು ಇದು ತಿಳಿಸಿಕೊಟ್ಟಿದೆ.
ಮನೆ ಅಡುಗೆ ರುಚಿಯ ಸವಿಯನ್ನು, ಕುಟುಂಬದವರ ಜೊತೆಗಿನ ಒಡನಾಟವನ್ನು Corona ದಿಂದ ನಾನು ಕಲಿತಿರುವುದು.
-ಗಿರಿಮಲ್ಲಪ್ಪ ವಳಸಂಗ, ಶಹಾಬಾದ