ಈ ಕರೋನಾ ಬಂದು ಇದು ಕರೋನಾ ಅನ್ನುವಂತಾಗಿದೆ ಅದೇನೆಂದರೆ ಮನೆಯನ್ನು ಸ್ವಚ್ಚತಾ ಕಾರ್ಯ,ತಂದೆ-ತಾಯಿ ಮಕ್ಕಳು ಹೆಂಡತಿ ಜೊತೆಗೆ ಪ್ರೀತಿ ವಿಶ್ವಾಸ ದೊಂದಿಗೆ ಇರುವಂತೆ. ಉದಾಹರಣೆಗೆ ಹೃತಿಕರೋಷನ ಇತ್ತಿಚಿನ ದಿನಗಳಲ್ಲಿ ತನ್ನ ಎರಡನೆ ಹೆಂಡತಿಯ ಜೊತೆಯಲ್ಲಿ ಇರುವದರ ಬಗ್ಗೆ ಅವರೆ ಹೇಳಿಕೊಂಡಿದ್ದಾರೆ.,ಇದರಲ್ಲಿ ನಾವು ಕಲಿಯುವುದು ಏನೆಂದೆ ಪ್ರತಿಯೊಂದು ವ್ಯಕ್ತಿ ತನ್ನ ವೈಯಕ್ತಿಕ ಜೀವನದಲ್ಲಿ ದಿನ ನಿತ್ಯದ ಜಂಜಾಟದಲ್ಲಿ ಇದ್ದವನು ಈಗ ಏಕಾಏಕಿ ಯಾಗಿ ಕಾಲುಮುರಿದ ವ್ಯಕ್ತಿಯಂತೆ ಮನೆಯಲ್ಲಿಯೇ ಇರುವಂತೆ ಮಾಡಿತು ಈ ಕರೋನಾ.
ಅಷ್ಟೇ ಅಲ್ಲ ತನ್ನ ಸ್ವ ಪ್ರತಿಷ್ಠೆಯಲ್ಲಿ ಇರುವವರು ಆಫಿಸ ಅಧಿಕಾರಿಗಳು, ಸಂಬಳೆತರ ವ್ಯಕ್ತಿಯು ಇನ್ನೊಬ್ಬರಿಗೆ ಕೈ ಚಾಚು ವಂತೆ ಮಾಡಿದೆ ಕಾರಣ ಇಷ್ಟೇ ಹೋಟೆಲ್,ರೆಸ್ಟೋರೆಂಟ್ ಗಳು ಬಂದಿದ್ದರಿಂದ. ತಂದೆಯನ್ನು ಕೀಳಾಗಿ ಗಿಳಾಗಿ ನೋಡುವ ಒಬ್ಬ ವ್ಯಕ್ತಿಯನ್ನು ಮನ್ನೆ ನಾನೆ ಬ್ಯಾಂಕ್ ಒಂದರ ಮುಂದೆ ನಿಂತು ತಂದೆಯಲ್ಲಿ ಹಣವನ್ನೂ ಕೇಳುವ ಪರಿಯನ್ನು ನನಗೆ ನಿಜವಾಗಿಯೂ ಅನಿಸಿದ್ದು ಏನೆಂದರ ಕರೋನಾ ಕಲಿಸಿತಲ್ಲ ಪಾಠ ಅನಿಸಿದ್ದು., ಇದು ನಿಜವಾಗಿ ಕರೋನಾ(ಮಾಡೋ,ಮಾಡು) ಅನಿಸಿತು.
ಇವತ್ತಿನವರೆಗೂ ತಮ್ಮ ಗುಡಿ,ಚರ್ಚುಗಳು, ಮಸೀದಿಯಲ್ಲಿ ಪೂಜೆ, ಪ್ರಾರ್ಥನೆ ಮಾಡುವವರು ಈ ದಿನ ತನಗೆ ತಾನೆ ಪ್ರಶ್ನಿಸಿ ಕೊಳ್ಳುವ ಕಾಲವಾಗಿದೆ. ನಮ್ಮ ಶರಣರ ವಚನಗಳ ಸಾಲು ನೆನಹುಗೆ ಬರವದು ಕಂಡ,ಕಂಡದ್ದನು ಕೊಂಡ ಜನಕೆ ಕಾಣದ ಜೀವಿ ಬಂದು ಜಗತ್ತನೆ ತಲ್ಲಡಿಸಿಪ .