ಪಾಲಿಕೆಯ ಆಯುಕ್ತರಿಗೆ 500 ಮಾಸ್ಕ್ ಹಸ್ತಾಂತರ

0
22

ಕಲಬುರಗಿ: ಕೊರೊನಾ ಸೋಂಕು ಪೀಡಿತರಿಗೆ ಅನುಕೂಲವಾಗಲೆಂದು ಬಿಜೆಪಿ ಯುವ ಮುಖಂಡ ಚಂದು ಪಾಟೀಲ್ ಇವರ ಉಪಸ್ಥಿತಿಯಲ್ಲಿ ಮೀರಾ ಸಿಲ್ಕ್ ಮಾಲಿಕ ಅಮಿತ ಮೈಲಾಪುರ ಹಾಗೂ ಅವರ ಗೆಳೆಯ ಬಳಗದಿಂದ 500 ಮಾಸ್ಕ್‍ಗಳನ್ನು ಪಾಲಿಕೆಯ ಆಯುಕ್ತ ರಾಹುಲ್ ಪಾಂಡ್ವೆ ಅವರಿಗೆ ನೀಡಲಾಯಿತು. ಯುವರಾಜ್ ಚಿಂಚೋಳಿ, ಮಧುಸೂದನ ಮಾಲು, ಪ್ರಶಾಂತ ಮಾನಕರ್, ಸಂತೋಷ ಕಡಗಂಚಿ, ಆನಂದ ಬುಳ್ಳಾ, ಉಮೇಶ ಪಾಟಿಲ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here