ಕಲಬುರಗಿ: ಜನರ ಸಂಕಷ್ಟಗಳಿಗೆ ಆರ್ಥಿಕ ನೆರವು ನೀಡಿ, ಉದ್ಯೋಗ ರಚಿಸಿ ಆರ್ಥಿಕತೆ ಉಳಿಸಿ. ಆಹಾರ ಒದಗಿಸಿ ಬದುಕು ಉಳಿಸಿ, ಉದ್ಯೋಗ ವೇತನ ಬೇಕು. ಭಾಷಣ ಸಾಕು ಎಂದು ಸಿ.ಪಿ.ಐ.(ಎಂ) ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ನೇತೃತ್ವದಲ್ಲಿ ಭಾಷಣ ಸಾಕು ನೇರವು ಬೇಕು ಎಂಬ ಚಳುವಳಿಗೆ ಚಿಂಚೋಳಿ ತಾಲ್ಲೂಕಿನಲ್ಲಿ ಚಾಲನೆ ನೀಡಲಾಯಿತು.
ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಈ ಚಳುವಳಿಗೆ ಮನೆ ಎದುರು, ನಮ್ಮ ಬದುಕುವ ಹಕ್ಕು ಮೂಲಭೂತ ಹಕ್ಕು. ನಮ್ಮ ಹಕ್ಕು ಕೆಳುತ್ತೆವೆ, ಹಸಿವು ಹಿಂವುಸೆ ಸಾಕು ಸುರಕ್ಷಿತ ಬದುಕು ಬೇಕು.. ಮನೆಯಲ್ಲಿ ಇರೋಣ ಕೊವಿಡ ಸೋಲಿಸೊಣ, ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ, ಜನರು ಸಂಕಷ್ಟಗಳ ಆರ್ಥಿಕ ನೆರವು ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಘೋಷಣೆಗಳ ಭಾಷಣ ಸಾಕು ನೇರವು ಬೇಕೆಂದು C.P.I.(M) ಮನೆಯ ಎದುರುಗಡೆ ನಿಂತು ಚಳುವಳಿ ನಡೆಸಿ ಒತ್ತಾಯಿಸಿದರು.
ಈ ವೇಳೆಯಲ್ಲಿ ಜಾಫರ್ ಖಾನಸಾಬ, ದಷರತ್ ಮೂರು ಜನ ಸೇರಿ ಸಾಮಾಜಿ ಅಂತರ ಕಾಯ್ದುಕೊಳ್ಳವು ಮೂಲಕ ಚಳವಳಿಯನ್ನು ನಡೆಸಿದರು.