ಕಲಬುರಗಿ: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿ-99 ಜಿ-55 ಗೆಳೆಯರ ಬಳಗ ವತಿಯಿಂದ ಎ.ವಿಭಾಗದ ಗ್ರಹ ರಕ್ಷಕದಳ ಅವರಿಗೆ ಆಹಾರ ಧಾನ್ಯವನ್ನು ಸಹಾಯಕ ಪೋಲಿಸ್ ಆಯುಕ್ತರಾದ ವಿಜಯಕುಮಾರ ವಿ.ಹೆಚ್ ಅವರು ವಿತರಿಸಿದರು.
ಶರಣು ಪಪ್ಪ, ಶರಣು ಭಾಗೋಡಿ, ಶರಣು ಮತ್ತಿಮೂಡ, ಪ್ರಶಾಂತ ಗುಡ್ಡಾ, ಪ್ರಭವ ಪಟಣಕರ್, ತಮ್ಮಣ, ಅರುಣ ನವಲದಗಿ, ಬಸವರಾಜ ಘತರಗಿ, ಅರುಣ ನವಲಗಿ, ಸಿದ್ದು ಗಂಪಾ, ರವಿ ಕಾಗಿ, ರಾಹುಲ ಕಾಗಿ, ವಿನಾಯಕ ತಗಡಗರ, ಸಿದ್ದರಾಜ ಗಂಪಾ, ವಿನಾಯಕ ತಡಗರ್, ಪ್ರಕಾಶ ಚಾಳಿ, ಭೀಮಾ ಉಪಾರೆ, ನಿಜಲಿಂಗಯ್ಯ ಮೂರ್ತಿ ಅದಲಿಮಠ, ಇದ್ದರು.