ಲಿ.ಚಂದ್ರಶೇಖರ ಪಾಟೀಲ್ ರೇವೂರ ಅಭಿಮಾನಿಗಳ ಬಳಗದಿಂದ ಬಡ ಕೂಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

0
38

ಕಲಬುರಗಿ: ವಾರ್ಡ್ ನಂ. 54. ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಲಿ.ಚಂದ್ರಶೇಖರ ಪಾಟೀಲ್ ರೇವೂರ ಅಭಿಮಾನಿಗಳ ಬಳಗದಿಂದ ಬಡ ಕೂಲಿ ಕಾರ್ಮಿಕರಿಗೆ ಆಹಾರ ಸಮಾಗ್ರಿಗಳ ಕಿಟ್‍ಅನ್ನು ಡಾ. ಅಲೋಕ್ ಪಾಟೀಲ್ ನೇತೃತ್ವದಲ್ಲಿ ವಿತರಿಸಲಾಯಿತು. ಮಾಜಿ ಪಾಲಿಕೆ ಸದಸ್ಯ ಶಿವಸ್ವಾಮಿ, ವಿಶ್ವನಾಥ್ ಸಾಲಿಮಠ, ಜೈಕುಮಾರ್ ಮೂಲಿಮನಿ, ಅಭಿಷೇಕ್, ಭಂಟಿ, ಸುಂದರ ಕುಲಕರ್ಣಿ, ರಮೇಶ್ ಹರವಾಳ, ಮೈಹಿಬುಬ ಶೇಖ, ಸಂತೋಷ ಅಮ್ಮ, ಅನಿತಾ, ಭಾಗ್ಯವಂತ ಪೂಜಾರಿ, ಶಿವಶರಣಪ್ಪ, ಪಟಣ್ಣಾವತಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here