ಗುಲ್ಬರ್ಗ ವಿವಿ ವಿಸಿಗೆ ಹೈಕ ಅಧ್ಯಾಪಕರ ಸಂಘದ ಪದಾಧಿಕಾರಿಗಳಿಂದ ಸನ್ಮಾನ

0
46

ಕಲಬುರಗಿ: ಗುಲಬರ್ಗಾ  ವಿಶ್ವವಿದ್ಯಾಲಯದ  ಪ್ರಭಾರ  ಕುಲಪತಿಗಳಾಗಿ  ಅಧಿಕಾರ  ಸ್ವೀಕರಿಸಿದ ಪ್ರೊ.ಚಂದ್ರಕಾಂತ ಯಾತನೂರ ಸರ್  ಅವರಿಗೆ ಇಂದು ಹೈದ್ರಾಬಾದ ಕರ್ನಾಟಕ  ಸರಕಾರಿ  ಕಾಲೇಜು  ಅಧ್ಯಾಪಕರ  ಸಂಘದಿಂದ  ಸನ್ಮಾನಿಸಲಾಯಿತು.

ಸಂಘದ  ಅಧ್ಯಕ್ಷರಾದ  ಡಾ. ಶರಣಪ್ಪ  ಸೈದಾಪುರ, ಸಂಘಟನಾ  ಕಾರ್ಯದರ್ಶಿಯಾದ  ಡಾ. ಮಲ್ಲಿಕಾರ್ಜುನ  ಶೆಟ್ಟಿ, ಡಾ. ಅನೀಲಕುಮಾರ್  ಹಾಲು, ಡಾ. ವಿಜಯಕುಮಾರ್  ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here