ಸೇಡಂ: ಮತ ಕ್ಷೇತ್ರದ ಗಡಿಕೇಶ್ವರ್ ಗ್ರಾಮ ಪಂಚಾಯತ ಸದಸ್ಯರಾದ ಸಿದ್ಧಾರ್ಥ್ ಚಂದ್ರಕಾಂತ ರಂಗನೂರ ಇವರ ನೇತೃತ್ವದಲ್ಲಿ ಬೇರೆ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಬಂದ ಜನರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಮಾಸ್ಕ್ ಹಾಗೂ ಕೈ ತೊಳೆಯಲು ಸಾಬೂನ್ ವಿತರಸುವ ಮೂಲಕ COVID 19 ಬಗ್ಗೆ ಜಾಗೃತಿ ಮುಡಿಸಲಾಯಿತು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಅಭಿಜಿತ್ ಗಾಯಕವಾಡ, ಝರಣಪ್ಪ ಫಕೀರ್ ಗೊಂಡ್, ಅಫ್ಜಲ್ ಮಿಯಾ ನಾಯಿಕೊಡಿ SDMC ಸದಸ್ಯರು ರಬ್ಬಾನಿ ಬುವಾಜಿ, ಮಜೀದ್ ಬುವಾಜಿ, ಸೈಬಣ್ಣ ಎಪ್ಪಳ್ಳಿ ಹಾಗೂ ಆಶಾ ಕಾರ್ಯಕಾರ್ತಿಯರು ಉಪಸ್ಥಿತರಿದ್ದರು.