ರೋಗಿಗಳಿಗೆ ಉಪಹಾರ ಮತ್ತು ಮಾಸ್ಕ್ ವಿತರಣೆ

0
44

ಸೇಡಂ : ಸೇಡಂನ ಸರಕಾರಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳಿಗೆ ಉಪಹಾರ ಮತ್ತು ಮಾಸ್ಕ್ ವಿತರಣೆ.

ಸೇಡಂನ ಸರಕಾರಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳಿಗೆ ಅಹಲ್ಯಾಬಾಯಿ ಹೋಳ್ಕರ ಸಂಘದ ಸದಸ್ಯರಿಂದ ವಿತರಿಸಲಾಯಿತು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಹೇಮಲತಾ ಕುಲಕರ್ಣಿ, ಸುಮಾ ಐನಾಪುರ, ಪುಷ್ಪಾ ಮುಕ್ತೆದಾರ ಹಾಗೂ ಅಕ್ಕನಾಗಮ್ಮ ಆಡಕಿ, ಡಾ.ಬಿದರಿ ಚಂದ್ರಕಲಾ ಅವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here