80 ಕುಟುಂಬಗಳಿಗೆ ದವಸ ಧಾನ್ಯವಿತರಣೆ

0
24

ಕಲಬುರಗಿ: ವಾರ್ಡ್ ನಂಬರ್ 20 ರಲ್ಲಿ ನಯಾ ಸವೇರ ಸಂಘಟನೆ ಮನವಿಗೆ ಸ್ಪಂದಿಸಿ, ಆಹಾರ ಇಲಾಖೆಯಿಂದ 86 ಜನರಿಗೆ ದವಸದಾನ್ಯ ಆಹಾರ ಪದಾರ್ಥ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮೋದಿನ ಪಟೇಲ್ ಅಣಬಿ, ಸಲೀಂ ಅಹ್ಮದ್ ಚಿತಾಪುರಿ, ಡಬ್ಲ್ಯೂ ಪ್ರಧಾನ ಕಾರ್ಯದರ್ಶಿ ಸೈರಾ ಬಾನು, ಪ್ರಧಾನ ಕಾರ್ಯದರ್ಶಿ ಮಹಿಳಾ ಸಮಿತಿ ಕಾಂಗ್ರೆಸ್ ದಕ್ಷಿಣ ಸಲೀಂ ಸಗರಿ, ಅಧ್ಯಕ್ಷ ಅಕ್ಬರ್ ಸಾಬ್ ರಿಯಾಜ್ ಪಟೇಲ್, ಜಿಲಾನ್ ಗುತ್ತೇದಾರ್, ಹಾರೂನ್ ಮತ್ತು ಆಹಾರ ಇಲಾಖೆಯ ಅಧಿಕಾರಿ ಸಂಗಮನಾಥ ಗೋಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಿಸ್ಬಾ ನಗರ್ ವಾರ್ಡ ಆಹಾರ ನಾಗರಿಕ ಇಲಾಖೆ ಅಧಿಕಾರಿ ಸೇರಿದಂತೆ ಮುಂತಾದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here