ಕಲಬುರಗಿ: ವಾರ್ಡ.35 ಚೌಡೆಶ್ವರ ಕಲನಿಯಲ್ಲಿ ಕೊರೊನಾ ಲಾಕ ಡೌನ್ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹಾಗೂ ಜಯಪ್ರಕಾಶ ಕಮಕನೂರ ನೇತೃತ್ವದಲ್ಲಿ ಬಡವರಿಗೆ ದಿವಸಿ ಧಾನ್ಯ ವಿತರಿಸಿದರು. ಸಂದೆಶ ಕಮಕನೂರ, ಶಿವುಕುಮಾರ ರಾಚೋಟಿ, ಅಜಯ ಕಲ್ಲೂರಕರ್, ಉದಯಕುಮಾರ ಚಿಣಮಗೇರಿ, ಗುಡಂಪ್ಪ ತಕಳಕಿ, ರಜೇಶ ಕಮಕನೂರ ಇದ್ದರು.