ಬಡವರಿಗೆ ಆಹಾರ ಧಾನ್ಯ ವಿತರಣೆ

0
40

ಕಲಬುರಗಿ: ನಗರದ ವಾರ್ಡ್ 38.ರ ಬಿದ್ದಾಪೂರ ಕಾಲನಿಯಲ್ಲಿರುವ ಹನುಮಾನ ದೇವಸ್ಥಾನದ ಆವರಣದಲ್ಲಿ ಕರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಮಾಜ ಸೇವಕ ವಿಠೋಬ ಡಿ.ಆನೂರ ಗತ್ತಿಗೆದಾರರು ನೇತೃತ್ವದಲ್ಲಿ ಬಡವರಿಗೆ ದಿವಸಿ ಧಾನ್ಯ ವಿತರಿಸಿದರು. ಕಾಂಗ್ರೆಸ್ ಮುಖಂಡ ಮದನ ಬಂಡೆ, ಲಕ್ಷ್ಮಣರಾವ್ ಭಾಸಗಿ, ಅಶೋಕ ಜಾಧವ, ಸುರೇಶ ಬಿರಾದಾರ, ಪ್ರಭಾಕರ ಆನೂರ, ಸಿದೋದನ್, ಅಂಬಾರಾಯ ದಸ್ತಾಪೂರ, ಶರಣಪ್ಪ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here