ತಾಯಂದಿರ ದಿನಾಚರಣೆ ನಿಮಿತ್ತ ಸರಸ್ವತಿ ಬಿ.ಮರಡಿ ಸನ್ಮಾನ

0
50

ಕಲಬುರಗಿ: ನಗರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ತಾಯಂದಿರ ದಿನಾಚರಣೆ ಪ್ರಯುಕ್ತ ಮಹಿಳಾ ಸಹಕಾರಿ ಸಂಘಗಳ ಮೂಲಕ ಸಾಧನೆಗೈದ ಸರಸ್ವತಿ ಬಿ.ಮರಡಿ ಅವರಿಗೆ ಸತ್ಕರಿಸಿ,ಗೌರವಿಸಲಾಯಿತು.  ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ರಾಜಶೇಖರ ಬಿ.ಮರಡಿ, ಜಯಪ್ರಕಾಶ ಕಟ್ಟಿಮನಿ, ಅಣ್ಣಾರಾವ ಮಂಗಾಣೆ, ಅಶೋಕ ಪಾಟೀಲ, ವಿಜಯಲಕ್ಷ್ಮಿ ಭರಮಶೆಟ್ಟಿ, ಗಾಯತ್ರಿ ಕುಲಕರ್ಣಿ, ಪ್ರಶಾಂತ ಕುಲಕರ್ಣಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here