ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವೀರಶೈವ ಸಮಾಜದ ವತಿಯಿಂದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮನವರ 598ನೇ ಜಯಂತಿಯನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು.
ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ್, ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ ಮಳಖೇಡ, ಮುಖಂಡರಾದ ಸುಭಾಷ ಬಿಜಾಪೂರೆ, ಜಿ.ಡಿ.ಅಣಕಲ್, ಎಸ್.ವಿ.ಸಾತಪ್ಪಪಟ್ಟಣಕರ್, ಚಂದ್ರಶೇಖರ ಬಜಾಪುರೆ, ಗುರುಬಸಪ್ಪ ಪಾಟೀಲ್, ರಾಜಶೇಖರ ಅಲ್ಲದ್, ಡಾ.ಶ್ರೀಶೈಲ್ ಘೂಳಿ, ಚಂದ್ರಶೇಖರ ತಳ್ಳಳ್ಳಿ, ಶಾಂತವೀರ ಪಾಟೀಲ್, ಅಶೋಕ ಸೊರಡೆ, ಈರಯ್ಯಸ್ವಾಮಿ, ಮೃತ್ಯುಂಜಯ ಸ್ವಾಮಿ ಇದ್ದರು.