ಜಿ-99 ಜಿ-55 ಗೆಳೆಯರ ಬಳಗ ವತಿಯಿಂದ ದಿವಸಿ ಧಾನ್ಯ ಕಿಟ್ ವಿತರಣೆ

0
37

ಕಲಬುರಗಿ: ತಾಲೂಕಿನ ಕೋಟನೂರ ಹಾಗೂ ಖಣದಾಳ ಗ್ರಾಮದಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿ-99 ಜಿ-55 ಗೆಳೆಯರ ಬಳಗ ವತಿಯಿಂದ ಬಡವರಿಗೆ ದಿವಸಿ ಧಾನ್ಯ ಕಿಟ್ ವಿತರಿಸಲಾಯಿತು. ಶರಣು ಪಪ್ಪ, ಪ್ರಶಾಂತ ಗುಡ್ಡಾ, ಶರಣು ಮತ್ತಿಮೂಡ, ಶರಣಗೌಡ ಯರಗಲ್, ಶಿವಶರಣಪ್ಪ ಬುಳ್ಳ, ಹಣಮಂತ ಪಾಟೀಲ್ ಗಟ್ಟಿಬ್ಯಾಳಿ, ಪಾಂಡುರಂಗ ಕೋಬಾಳ್ಳ, ವಿಶ್ವನಾಥ ಮೋದಿ, ಲೋಕನಾಥ ಕುಲಕರ್ಣಿ, ನಿಜಲಿಂಗ ಅಗಿಮಠ, ಸುಂದರ ಗ್ಯಾರೇಜ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here