ಕಲಬುರಗಿಯ 14 ವರ್ಷದ ಬಾಲಕನಿಗೆ ಪಾಸಿಟಿವ್

0
178

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಗೆ ನಗರದ ಮೋಮಿನ್ ಪುರ ಬಡಾವಣೆಯ 14 ವರ್ಷದ ಬಾಲಕನಿಗೆ ಸೋಂಕು ತಗುಲಿರುವುದು ದೃಢ ಪಟ್ಟಿದೆ.

ರೋಗಿ ಸಂಖ್ಯೆ ಪಿ- 529 ಸಂಪರ್ಕದಿಂದ ಬಾಲಕಿನಿಗೆ ಕೊರೊನಾ ಪಾಸಿಟಿವ್ ಆಗಿರುವ ಬಗ್ಗೆ ಖಚಿತ ಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 73 ಸೋಂಕು ಪೀಡಿತರ ಸಂಖ್ಯೆ ದಾಖಲಾಗಿದ್ದು, 44 ಜನ ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 6 ಜನ ವೈರಸ್ ಗೆ ಬಲಿಯಾಗಿದ್ದಾರೆ, 23 ಜನ ನಿಗದಿತ ಇ.ಎಸ್.ಐ.ಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here