ಶಾಸಕ ಡಾ. ಜಾಧವ್ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ: ಸೂಕ್ತ ವ್ಯವಸ್ಥೆ ಸೂಚನೆ

0
25

ಚಿಂಚೋಳಿ: ವಿಧಾನಸಭಾ ಕ್ಷೇತ್ರದ ಕಾಳಗಿ, ಕೋಡ್ಲಿ, ರಟಕಲ, ರುಮ್ಮನಗೂಡ, ರೇವಗ್ಗಿ, ಚೇಂಗಟಾ, ಧುತ್ತರಗಾ, ಅಡಕಿ ಮೋಖ ತಾಂಡಾ ಗ್ರಾಮಗಳಲ್ಲಿನ ಕ್ವಾರಂಟೈನ್ ಕೇಂದ್ರಗಳಿಗೆ ಚಿಂಚೋಳಿ ಶಾಸಕರಾದ ಡಾ. ಅವಿನಾಶ ಜಾಧವ್ ಅವರು ಭೇಟಿ ನೀಡಿ ಊಟ, ವಸತಿ, ಶುದ್ಧ ನೀರಿನ ವ್ಯವಸ್ಥೆ ಕುರಿತು ಪರಿಶೀಲನೆ ಮಾಡಿದರು, ಸಮಯಕ್ಕೆ ಸರಿಯಾಗಿ ದಿನನಿತ್ಯ ಒಳ್ಳೆಯ ಊಟದ ವ್ಯವಸ್ಥೆ ಮಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here