80 ವರ್ಷದ ವೃದ್ಧೆ ಸೇರಿ ಇಬ್ಬರಿಗೆ ಕೊರೋನಾ ಸೋಂಕು

0
45

ಕಲಬುರಗಿ: ನಗರದಲ್ಲಿ ಗುರುವಾರ 80 ವರ್ಷದ ವೃದ್ಧೆ ಸೇರಿ ಇಬ್ಬರಿಗೆ ಕೊರೋನಾ ಸೋಂಕು‌ ದೃಢವಾಗಿದ್ದು, ಇದರಿಂದ ಸೋಂಕಿತರ ಸಂಖ್ತೆ 83ಕ್ಕೆ ಏರಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

ಕಲಬುರಗಿ ನಗರದ ಮೃತ ರೋಗಿ ಸಂಖ್ಯೆ-587ರ ಸಂಪರ್ಕದಲ್ಲಿ ಬಂದ ಸರಾಫ್ ಬಜಾರ್-ಪುಟಾಣಿ ಗಲ್ಲಿ ಪ್ರದೇಶದ 80 ವರ್ಷದ ವೃದ್ಧೆ(P-983) & ರೋಗಿ ಸಂಖ್ಯೆ-610 ಸಂಪರ್ಕದಲ್ಲಿ ಬಂದ ಗಾಜೀಪುರ ಪ್ರದೇಶದ 28 ವರ್ಷದ ಯುವಕನಿಗೆ(P-984) ಕೊರೋನಾ ಸೋಂಕು ಕಂಡುಬಂದಿದೆ.

Contact Your\'s Advertisement; 9902492681

ಜಿಲ್ಲೆಯಲ್ಲಿ ಕೊರೋನಾ‌ ಪೀಡಿತ 83 ರೋಗಿಗಳಲ್ಲಿ 7 ಜನ ನಿಧನ‌ರಾಗಿದ್ದು, 46 ರೋಗಿ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ‌. ಉಳಿದಂತೆ 30 ರೋಗಿಗಳಿಗೆ ಚಿಕಿತ್ಸೆ‌ ಮುಂದುವರೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here