ಅನ್ನ ನಿಡುವ ಅನ್ನದಾತನ ಋಣ ತಿರಿಸಲು ಅನ್ನದಾತರಿಗೆ ಸನ್ಮಾನ್: ಮಾನ್ಪಡೆ

0
98

ಕಲಬುರಗಿ: ರೈತ ಕಷ್ಠ ನಷ್ಟ ಗಳು ಕುರಿತು ತಾನು ಮಲಗಿ ದೇಶ ಕಾಯಿಯುವ ಯೊಧರಿಗೆ ಹಾಗೂ ಜೀವಿ ಕಾಯಿಯುವ ವೈದ್ಯರಿಗೆ ಜನರ ರಕ್ಷಣೆ ಮಾಡುವ ಜವಾನರಿಗೆ ಮತ್ತು ಸ್ವಚ್ಚತೆ ಕಾರ್ಯ ಕೈಗೊಳ್ಳುವ ಸಫಾಯಿ ಕರ್ಮಚಾರಿಗಳಿಗೆ ಎಲ್ಲಾ ಜೀವಿ ರಾಶಿಗಳ ಹಸಿದ ಹೊಟ್ಟೆಗೆ ಅನ್ನ ನಿಡುವ ಅನ್ನದಾತನ ಋಣ ತಿರಿಸಲು ಅನ್ನದಾತನಿಗೆ ಸನ್ಮಾನ ಮಾಡಲಾಯಿತು ಎಂದು ಕೆಪಿಆರ್‍ಎಸ್ ರಾಜ್ಯ ಉಪಾಧ್ಯಕ್ಷ ಮಾರತಿ ಮಾನ್ಪಡೆ ಅವರು ಹೇಳಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿಯ ಕಾರ್ಯಾಲಯದಲ್ಲಿ ರೈತರಿಗಾಗಿ ಹಮ್ಮಿಕೊಳ್ಳಲಾಗಿದ್ದ ನಿತ್ಯ ಕಾಯಕ ಜಿವಿ ಅನ್ನದಾತ ..ಪ್ರಶಸ್ತಿ ಪ್ರಧಾನ ವಿತರಿಸಿ ಸನ್ಮಾನಿಸಿ ಮಾತನಾಡುತ್ತಾ ಅವರು, ರೈತನ ತ್ಯಾಗ ಬಲಿದಾನಗಳಿಂದ ಜಗತ್ತಿನ ಜಿವಿಗಳೆಲ್ಲರಿಗೆ ಹೊಟ್ಟೆ ತುಂಬಿಸಿಕೊಳ್ಳೋವುದು ರೈತ ಅನ್ನದಾತನಿಂದ ಮಾತ್ರ ಸಾಧ್ಯ ಆತನ ನನ್ನು ಸನ್ಮಾನಿಸಿದೆ ಸ್ಮರಿಸದೆ ಇದ್ದರೆ ನಾವು ಉಂಡ ಮನೆಗೆ ದ್ರೋಹ ಬಗೆದಂತಾಗುತ್ತದೆ ಹಿಂತಾ ಕμï್ಟ ಸಮಯದಲ್ಲಿ ತನ್ನ ದುಷ್ಟ ಬಾಹುಗಳಿಂದ ಜನರು ಜೀವ ಪಡೆಯುತ್ತಿರುವ ಕರೋನ ಅಂತಹ ಮಹಾಮಾರಿಯ ವೈರಾಣುವಿನ ನಡುವೆಯೂ ತನ್ನ ಜಿವದ ಹಂಗು ತೊರೆದು ತನ್ನ ನಿತ್ಯ ಕೃಷಿ ಕಾಯಕದಲ್ಲಿ ತೊಡಗಿರುವ ರೈತನ ಬಗ್ಗೆ ಆಳುವ ಸರ್ಕಾರಗಳು ಚಿಂತಿಸದೆ ರೈತನಿಗೆ ದ್ರೋಹ ಮಾಡುತ್ತಿವೆ ದೇಶ ನಿನ್ನೆ ಲೂಟಿ ಮಾಡಿ ದೇಶ ದ್ರೋಹ ಬಗೆದು ಹೊರ ದೇಶಕ್ಕೆ ಓಡಿ ಹೋಗಿರುವ ವಿಜಯ ಮಲ,ಲಲಿತ ಮೊದಿ..ನಿರವ್ ಮೊದಿ ಅಂಥಹವರ ಸಾಲ ಮನ್ನಾ ಮಾಡಿರುತ್ತಾರೆ. ಸಂಕಷ್ಟದಲ್ಲಿ ಸಿಲುಕಿ ಜಿವನ್ ಮರಣದ ಜೋತೆ ಹೊರಾಡಿ ದೇಶಕ್ಕಾಗಿ ದುಡಿಯುವ ರೈತನ ಸಾಲ ಮನ್ನಾ ಮಾಡದೆ ಇರುವದು ದುರಾದೃಷ್ಟಕರ ಸಂಗತಿ ರೈತನ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಏಐಕೆಸ್ ಒತ್ತಾಯಿಸುತ್ತದೆ ಎಂದು ಮಾನ್ಪಡೆ ಮನವಿ ಮಾಡಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ 11 ಜನ ರೈತರಿಗೆ ಸನ್ಮಾನಿಸಲಾಯಿತು.
ಈ ಸನ್ಮಾನ ಸಮಾರಂಭದ ಶಾಂತಪ್ಪ ಪಾಟೀಲ , ಅಶೋಕ್ ಮ್ಯಾಗೆರಿ.. ಪಾಂಡುರಂಗ ಮಾವಿನಕರ್,ಸುಧಾಮ ಧನ್ನಿ,ವಿಠಲ್ ಪೂಜಾರಿ,ಮಲ್ಲಣ್ಣ ಗೌಡ ಬನ್ನುರ .. ರೇವಣಸಿದ್ದಪ್ಪ ಆಲಗೂಡ, ವಿರುಪಾಕ್ಷಪ್ಪ ಹಿರಣ್ಣಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here