ಕೊರೋನಾ ಸೋಂಕಿನಿಂದ 40 ವರ್ಷದ ಮಹಿಳೆ ಗುಣಮುಖ

0
24

ಕಲಬುರಗಿ: ನಗರದ ಮೋಮಿನಪುರ ಪ್ರದೇಶದ 40 ವರ್ಷದ ಮಹಿಳೆ(P-529)ಕೊರೋನಾ ಸೋಂಕಿನಿAದ ಗುಣಮುಖರಾಗಿ ಶನಿವಾರ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ಇವರಿಗೆ ಏಪ್ರಿಲ್ 29 ರಂದು ಕೋವಿಡ್-19 ದೃಡವಾಗಿದ್ದರಿಂದ ಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದ ಜಿಲ್ಲೆಯಲ್ಲಿ ಕೊರೋನಾ ಪೀಡಿತ 94 ರೋಗಿಗಳಲ್ಲಿ 47 ರೋಗಿಗಳು ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here