ಕಲಬುರಗಿ ನಾಳೆ ಸಂಪೂರ್ಣ ಲಾಕ್‌ ಡೌನ್‌: ಸತೀಶ ಕುಮಾರ

0
273

ಕಲಬುರಗಿ: ಸರ್ಕಾರದ ಆದೇಶದನ್ವಯ ನಾಳೆ ಸಂಪೂರ್ಣ
ಲಾಕ್‌ ಡೌನ್‌ ಇರಲಿದೆ. ಈ ಹಿನ್ನೆಲೆಯಲ್ಲಿ ನಾಳೆ ಜಿಲ್ಲೆಯಲ್ಲಿ
ಅಗತ್ಯ ವಸ್ತು ಹೊರತುಪಡಿಸಿ ಎಲ್ಲಾ ವ್ಯಾಪಾರ ವಹಿವಾಟ ಬಂದ್‌ ಇಡಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಸತೀಶ ಕುಮಾರ ಅವರು ಇಂದು ತಿಳಿಸಿದ್ದಾರೆ.

ಮೆಡಿಕಲ್‌, ಕಿರಾಣಿ, ಆಸ್ಪತ್ರೆ ತೆರೆಯಲು ಮಾತ್ರ ಅನುಮತಿ
ನೀಡಲಾಗಿದೆ. ಆಟೋ ಸಂಚಾರ, ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಅನಾವಶ್ಯಕವಾಗಿ ರಸ್ತೆಗೆ ಸಾರ್ವಜನಿಕರು ಬರುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here