ಬೈಕಿಗೆ ಬೆಂಕಿ, ಸುಟ್ಟು ಹೋದ ಚಿಕನ್

0
151

ಶಹಾಬಾದ: ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ಬೈಕವೊಂದು ಆಕಸ್ಮಿಕ ಬೆಂಕಿ ಹತ್ತಿ ಉರಿದ ಪರಿಣಾಮ, ಬೈಕ್ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

ಅದೃಷ್ಟವಶ ವ್ಯಕ್ತಿಗೆ ಭಂಕೂರ ಶಾಂತನಗರ ಭಾಗದಿಂದ ಬರುತ್ತಿದ್ದ ಬೈಕ್ ಮೇಲೆ ಸುಮಾರು 25ಕ್ಕೂ ಹೆಚ್ಚು ಫ್ರಿಜರ್ ಚಿಕನ್ ಮಾಂಸ ಸಾಗಿಸುತ್ತಿದ್ದ ಸಂದರ್ಭದಲ್ಲಿ ಬೈಕಿಗೆ ಅಕಸ್ಮಿಕ ಬೆಂಕಿ ಹೊತ್ತಿಕೊಂಡಿದೆ. ಚಾಲಕ ಬೈಕ್‍ನಿಂದ ಜಿಗಿದು ತಲೆ ಮರೆಸಿಕೊಂಡಿದ್ದಾರೆ.

Contact Your\'s Advertisement; 9902492681

ಚಿಕ್‍ನ್ ಸಹಿತ ಬೈಕು ಸಂಪೂರ್ಣ ಸುಟ್ಟು ಹೋಗಿದ್ದು, ಪ್ರಕರಣ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here