ದ್ಯಾವಮ್ಮಗೆ ಪಿಎಚ್‌ಡಿ

0
31

ಕಲಬುರಗಿ: ಶೆಡ್ಯೂಲ್ಡ್ ಟ್ರೈಬ್ ವರ್ಕಿಂಗ್ ವುಮೆನ್ ಎ ಸೋಸಿಯೋ ಲಾಜಿಕಲ್ ಸ್ಟಡಿ ಆಫ್ ರಾಯಚೂರ ಡಿಸ್ಟ್ರಿಕ್ಟ್ ಎಂಬ ವಿಷಯದ ಕುರಿತು ಮಹಾ ಪ್ರಬಂಧ ಮಂಡಿಸಿದ ದ್ಯಾವಮ್ಮ ಈಶ್ವರಪ್ಪ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ನೀಡಿದೆ. ಡಾ.ಲಕ್ಷ್ಮಣ ಕವಾಲಿ ಮಾರ್ಗದರ್ಶನ ನೀಡಿದ್ದಾರೆ ಎಂದು ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here