ಮಾಸ್ಕ್ ದಿನಾಚಾರಣೆ ಅಂಗವಾಗಿ ಆಟೋ ಚಾಲಕರಿಗೆ ಮಾಸ್ಕ್ ವಿತರಣೆ

0
52

ಕಲಬುರಗಿ: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ವೀರೆಂದ್ರ ಪಾಟೀಲ್ ರಾಯಕೋಡ ನೇತೃತ್ವದಲ್ಲಿ ಮಾಸ್ಕ್ ದಿನಾಚಾರಣೆ ಅಂಗವಾಗಿ ನಗರದ ಸರಕಾರಿ ಆಸ್ಪತ್ರೆ ಮುಂಭಾಗದಲ್ಲಿ ಆಟೋ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಲಾಯಿತು. ಡಾ.ಅಲೋಕ್ ಪಾಟೀಲ್,  ಮಹಾದೇವಯ್ಯ ಕರದಳ್ಳಿಜಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here