ಕಲಬುರಗಿ: ಬಿದ್ದಾಪೂರ ಕಾಲೋನಿಯ ನಿವಾಸಿ ಎಸ್.ರಾಜಣ್ಣ ಬಿರಾದಾರ (೭೧) ಶನಿವಾರ ಬೆಳಗಿನ ಜಾವ ೩.೦೦ ಗಂಟೆಗೆ ನಿಧನರಾದರು. ಮೃತರಿಗೆ ಇಬ್ಬರು ಪತ್ನಿ, ನಾಲ್ಕು ಪುತ್ರರು ಸೇರಿ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಶನಿವಾರ ಮಧ್ಯಾಹ್ನ ೨.ಕ್ಕೆ ಸ್ವಗ್ರಾಮ ಹುಮನಾಬಾದ ತಾಲೂಕಿನ ಹಳ್ಳಿಖೇಡ ಕೆ. ಗ್ರಾಮದಲ್ಲಿ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನೇರೆವೆರಿತು. ಎಂದು ಕುಟುಂಬದ ಮೂಲಗಳು ತಿಳಿಸಿವೆ.