ಜಿ-55 ಗೆಳೆಯರ ಬಳಗದ ವತಿದಿಂದ ಶಸ್ತ್ರ ಚಿಕಿತ್ಸೆಗೆ 51 ಸಾವಿರ ನೇರವು

0
27

ಕಲಬುರಗಿ: ಜಿ-೫೫ ಗೆಳೆಯರ ಬಳಗದ ವತಿಯಿಂದ ತೋಟಯ್ಯ ಮಠಪತಿ ಅವರಿಗೆ ಮೆದುಳು ಶಸ್ತ್ರ ಚಿಕಿತ್ಸೆಗೆ ರೂ.೫೧. ಸಾವಿರ ನೀಡಲಾಯಿತು. ಗ್ರೂಪಿನ ನಿರ್ದೇಶಕರಾದ ಶರಣು ಪಪ್ಪಾ, ಶಿವರಾಜ ಖೂಬಾ, ರಾಜು ನಾಗೂರೆ, ಬಸವರಾಜ ಘತ್ತರಗಿ, ಚನ್ನಬಸಪ್ಪ ಖಂಡೇರಾವ, ವಿನಾಯಕ ತಗಡಘರ,  ವಿಶ್ವನಾಥ ಮೋದಿ, ಪ್ರಶಾಂತ ಗುಡ್ಡಾ, ಶಿವರಾಜ ಸುಗೂರ, ಪ್ರಕಾಶ ಚಾಳಿ, ಶರಣು ಮತ್ತಿಮೂಡ ಹಾಗೂ ಜಿ-೫೫ ಎಲ್ಲಾ  ಸದಸ್ಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here