ಬಿಜೆಪಿ ಯುವ ಮುಖಂಡ ಚಂದು ಪಾಟೀಲ ನೇತೃತ್ವದಲ್ಲಿ ಹಲವರು ಬಿಜೆಪಿಗೆ ಸೇರ್ಪಡೆ

0
22

ಕಲಬುರಗಿ: ನಗರದ ಉತ್ತರ ಮತಕ್ಷೇತ್ರದ ಬಿಜೆಪಿ ಕಛೇರಿಯಲ್ಲಿ ಬಿಜೆಪಿ ಯುವ ಮುಖಂಡ ಚಂದು ಪಾಟೀಲ ನೇತೃತ್ವದಲ್ಲಿ ತುಕಾರಾಮ ರಾಂಪುರೆ, ಮಹಮ್ಮದ್ ಜಿಲಾನಿ, ಇಕ್ಬಲ್ ಸಾಹೇಬ್, ಇಮ್ರಾನ್ ಖಾನ್ ಇವರು ಕಾಂಗ್ರೆಸ್ ಪಕ್ಷ ತೋರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಮಹಾನಗರ ಬಿಜೆಪಿ ಅಧ್ಯಕ್ಷ ಸಿದ್ದಾಜಿ ಪಾಟೀಲ, ಮಹಾನಗರ ಬಿಜೆಪಿ  ಪ್ರಧಾನ ಕಾರ್ಯದರ್ಶಿ ಉಮೇಶ ಪಾಟೀಲ, ಅಶೋಕ ಮಾನಕರ,  ಚನ್ನು ಲಿಂಗನವಾಡಿ, ಜಾವಿಧ ಪಡೇಲ್, ಅಬ್ಬುಲ್ ಸತ್ತಾರ, ವರದಾಶಂಕರ ಶೆಟ್ಟಿ, ಬಿ. ಜಯಸಿಂಗ್, ಕೃಷ್ಣಾ ನಾಯಕ, ಸಿದ್ದುಸಂಗೋಳಗಿ, ಶರಣು ಮಡಿವಾಳ, ವಿಜ್ಜು ಮುನ್ನೋಳಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here