ಚಿಂಚೋಳಿ ಉಪಚುನಾವಣೆ: ಡಾ. ಅವಿನಾಶ್ ಜಾಧವ್ 5ನೇ ಸುತ್ತಿನಲ್ಲೂ ಮನ್ನಡೆ

0
155

ಕಲಬುರಗಿ: ತೀವ್ರ ಕುತುಹಲ ಕೆರಳಿಸಿರುವ ಚಿಂಚೋಳಿ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ್ ಅವರು 5ನೇ ಸುತ್ತಿನಲ್ಲಿ ಕುಡ ಮುನ್ನಡೆ ಸಾಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ 1,437 ಮತಗಳಿಂದ ಮುನ್ನಡೆ ಸಾಧಿಸಿದ್ದು, ಅವಿನಾಶ್ ಜಾಧವ ಅವರು 4228 ಮತಗಳು ಪಡೆದರೆ, ಕಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೋಡ್ ಅವರು 2,791 ಮತಗಳನ್ನು ಪಡೆದಿದ್ದಾರೆ.

Contact Your\'s Advertisement; 9902492681

ಒಟ್ಟು ಐದು ಸುತ್ತು ಸೇರಿ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಅವರು 4,962 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here