ಆತಂಕ ನಡುವೆ ಕಲಬುರಗಿಯಲ್ಲಿ ಮೊದಲನೇ ದಿನದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಚಿತ್ರ ಗ್ಯಾಲರಿ

0
102

ಕಲಬುರಗಿ: ಕೊರೊನಾದಿಂದ ದೇಶದಲ್ಲಿ ಕೇಂದ್ರ ಸರಕಾರ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆ ರದ್ದು ಮಾಡಿದೆ. ಆದರೆ ರಾಜ್ಯದಲ್ಲಿ ಹಲವು ಆತಂಕಗಳ ನಡುವೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಲು ತೀರ್ಮಾನದ ಹಿನ್ನೆಲೆಯಲ್ಲಿ ಇಂದು ಮೊದಲನೆ ದಿನದ ಪರೀಕ್ಷೆ ನಡೆದಿದೆ. ಪರೀಕ್ಷಾ ಕೇಂದ್ರ ಮತ್ತು ವಿದ್ಯಾರ್ಥಿಗಳು ಕೋವಿಡ್-19 ಎದುರಿಸಿ ಪರೀಕ್ಷೆ ಬರೆದು ಚಿತ್ರ ಗ್ಯಾಲರಿ ಇ-ಮೀಡಿಯಾ ಓದುಗರಿಗೆ.

  • ಚಿತ್ರ ಕೃಪೆ: ಮಂಜುನಾಥ್ ಜಮಾದಾರ, ಸರಫರಾಜ್ ಬೇಗ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here