ಕಲಬುರಗಿಯಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ: 35 ಪಾಜಿಟಿವ್, ಒಂದು ಸಾವು

0
39

ಕಲಬುರಗಿ: ಕಿಲ್ಲರ್ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಮತ್ತೊರ್ವ ವ್ಯಕ್ತಿ ಕೋವಿಡ್-19ಗೆ ಬಲಿಯಾಗಿದ್ದು, 35 ಹೊಸ ಪಾಜಿಟಿವ್ ಪ್ರಕರಣಗಳು ದೃಢಪಟ್ಟಿವೆ. 31 ಪೀಡಿತರು ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಜಿಲ್ಲೆಯಲ್ಲಿ 27 ಜನರ ಮಹಾರಾಷ್ಟ್ರದಿಂದ ಮರಳಿದ್ದು, ಗುಜರಾತ್ ದಿಂದ ವಾಪಸ್ ಬಂದಿರುವ ಇಬ್ಬರ ವರದಿ ಪಾಜಿಟಿವ್ ಬಂದಿದೆ. ಇನ್ನೂ ನಾಲ್ಕು ಜನರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

Contact Your\'s Advertisement; 9902492681

ಜಿಲ್ಲೆಯಲ್ಲಿ ಪೀಡಿತರ ಸಂಖ್ಯೆ 1289 ತಲುಪಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here