ಡಿ.ಕೆ ಶಿವುಕುಮಾರ ಪದಗ್ರಹಣ ನಿಮಿತ್ತ ಪೂರ್ವಭಾವಿ ಸಭೆ

0
76

ಕಲಬುರಗಿ: ಕಾಂಗ್ರೆಸ್ ನಾಯಕ ಡಿ,ಕೆ ಶಿವುಕುಮಾರ ಅವರ ಪದಗ್ರಹಣ ನಿಮಿತ್ತ ಇಂದು ಕಲಬುರಗಿ ಉತ್ತರ ಮತ ಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಅವರ ನಿವಾಸದಲ್ಲಿ ಅಲ್ಪಸಂಖ್ಯಾತರ ಘಟಕದ ಮುಖಂಡರಾದ ವಾಹೇದ್ ಅಲಿ ಫಾತೇಕಾನಿ ಅವರ ನೇತೃತ್ವದಲ್ಲಿ ಪೂರ್ವ ಭಾವಿ ಸಭೆ ಜರುಗಿತು.

ದೆಹಲಿಯಿಂದ ಆಗಮಿಸಿದ ವಿಶೇಷ ತಂಡದ ಬಕ್ಕಪ್ಪ ಕೊಟೆ ಹಾಗೂ ಆನಂದ ಶಿವುಕುಮಾರ ಪದಗ್ರಹಣ ಕಾರ್ಯಕ್ರಮ ಜಿಲ್ಲೆಯಲ್ಲಿ ತಯಾರಿಗಳ ಕುರಿತು ಸಭೆ ನಡೆಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ಪದಗ್ರಹಣದ ನೇರ ಕಾರ್ಯಕ್ರಮ ತಯಾರಿಗಳ ಬಗ್ಗೆ ಸಭೆ ನಡೆಸಿ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾಜಿ ಮಾಹಾಪೌರರಾದ ಸಯದ್ ಅಹ್ಮದ್, ಕಾಂಗ್ರೆಸ್ ಯುವುತ ಸಮಿತಿ ಅಧ್ಯಕ್ಷರಾದ ಮಜರ್ ಆಲಂ ಖಾನ, ಯುವ ಮುಖಂಡರಾದ ಫರಾಜು-ಉಲ್-ಇಸ್ಲಾಂ, ಅದೀಲ್ ಸುಲೇಮಾನ ಸೇಠ್, ಅರುಣಕುಮಾರ ಟೆಂಗಳಿ, ಶರಣು ಗೋಗಿ, ಸಾಜಿದ್ ಅಲಿ ರಂಜೋಳ್ವಿ, ತೌಫಿಕ್ ದೇಸಾಯಿ, ಇಮ್ತಿಯಾಜ್ ಸಿದೀಖಿ, ಖದೀರ್ ಚೊಂಗೆ, ನದೀಮ್ ಸೇರಿಕರ್, ಸೇರಿದಂತೆ ಮುಂತಾದವರು ಸಭೆಯಲ್ಲಿ  ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here