ಸುರಪುರ: ಗೋಪಾಳ ಕಾವಲಿ ಅಂಗವಾಗಿ ಮೊಸರಿನ ಮಡಿಕೆ ಹೊಡೆದ ಚಿಣ್ಣರು

0
26

ಸುರಪುರ: ಹರೆ ವಿಠ್ಠಲ್ ಸೇವಾ ಸಮಿತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ನಗರದ ಪಾಂಡುರಂಗ ದೇವಸ್ಥಾನದಲ್ಲಿ ಮೂರು ದಿನಗಳ ಆಶಾಢ ಉತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.

ಬುಧವಾರ ಬೆಳಿಗ್ಗೆ ಪಾಂಡುರಂಗ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.ಗುರುವಾರ ಮುಂಜಾನೆ ದೇವರಿಗೆ ಪೂಜೆಯೊಂದಿಗೆ ಪಂಚಾಮೃತ ಅಭಿಷೇಕ ಮಾಡಿ ವಿಶೇಷ ಅಲಂಕಾರಗೊಳಿಸಿ ಭಕ್ತಾದಿಗಳಿಂದ ನೈವೆದ್ಯ ಅರ್ಪಿಸಲಾಯಿತು.

Contact Your\'s Advertisement; 9902492681

ಶುಕ್ರವಾರ ಬೆಳಿಗ್ಗೆ ಮೊಸರಿನ ಮಡಿಕೆ ಹೊಡೆಯುವ ಉತ್ಸವ ನಡೆಸಲಾಯಿತು.ಈ ಆಚರಣೆಯಲ್ಲಿ ಅನೇಕ ಜನ ಮಕ್ಕಳು ಭಾಗವಹಿಸಿ ಮೊಸರಿನ ಮಡಿಕೆ ಹೊಡೆಯಲು ಸರ್ಕಸ್ ನಡೆಸಿದ್ದು ನೊಡುಗರನ್ನು ರಂಜಿಸಿತು.ಪ್ರತಿ ವರ್ಷ ತುಂಬಾ ವಿಜೃಂಭಣೆಯಿಂದ ಆಚರಿಸುತ್ತಿದ್ದ ಕಾರ್ಯಕ್ರಮ ಈ ವರ್ಷ ಕೊರೊನಾ ಹಾವಳಿಯಿಂದಾಗಿ ತುಂಬಾ ಸರಳವಾಗಿ ಆಚರಿಸಿದ್ದು ಕಂಡುಬಂತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here