ಕಲಬುರಗಿ: ಇನ್ನರ್ ವೀಲ್ಕ್ಲಬ್ ಆಫ್ ಗುಲಬರ್ಗಾ ಸನ್ಸಿಟಿ ಮಾಜಿ ಅಧ್ಯಕ್ಷೆ ಶ್ವೇತಾ ಎಂ.ಜಿ ಹಾಗೂ ಮಾಜಿ ಕಾರ್ಯದರ್ಶಿ ಸಪ್ನಾ ದೇಶಪಾಂಡೆ ನೇತೃತ್ವದಲ್ಲಿ ನಗರದ ವಿವಿಧ ಮುಖ್ಯ ರಸ್ತೆಯಲ್ಲಿ ಹಣ್ಣು ಮತ್ತು ತರಕಾರಿ ವ್ಯಾಪಾರಿಗಳಿಗೆ ಕೊಡೆ (ಛತ್ರಿ)ಗಳನ್ನು ನೂತನ ಅಧ್ಯಕ್ಷೆ ಸಪ್ನಾ ಲೋಯಾ, ಕಾರ್ಯದರ್ಶಿ ಯೋಗಿತಾ ಗಿಲ್ಡಾ ವಿತರಿಸಿದರು.