ರೋಟರಿ ಕ್ಲಬ್ ಮಿಡ್ ಟೌನ್ ಅಧ್ಯಕ್ಷರಾಗಿ ಡಾ. ಸುಧಾ ಆಯ್ಕೆ: ಮಹಾಸಭಾದಿಂದ ಸನ್ಮಾನ

0
43

ಕಲಬುರಗಿ: ರೋಟರಿ ಕ್ಲಬ್ ಮಿಡ್ ಟೌನ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕ ಜಿಲ್ಲಾಧ್ಯಕ್ಷರಾದ ಡಾ. ಸುಧಾ ಆಲ್ ಕಾಯಿಗೆ  ವೀರಶೈವ ಮಹಾಸಭಾ ಮಹಿಳಾ ಘಟಕ ಮತ್ತು ಯುವ ಘಟಕ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಈ ವೇಳೆಯಲ್ಲಿ ವೀರಶೈವ ಸಭಾ ಯುವ ಘಟಕ ಜಿಲ್ಲಾ ಗೌರವಾಧ್ಯಕ್ಷರಾದ ಎಂ ಎಸ್ ಪಾಟೀಲ್ ನರಿಬೋಳ ತಾತ ಗೌಡ ಪಾಟೀಲ್ ಡಾಕ್ಟರ್ ರಾಜು ಬಂಡೆ ಮಾಲ ಕಣ್ಣಿ ಕವಿತಾ ದೆಗಾಂವ  ಇದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here