ಆನ್‌ಲೈನ್‌ನಲ್ಲಿ ಶ್ರಾವಣ ಮಾಸದ ಪ್ರವಚನ ಆರಂಭ

0
25

ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದಲ್ಲಿಶ್ರಾವಣ ಮಾಸದಪ್ರವಚನಕಾರ್ಯಕ್ರಮವನ್ನುಅಮವಾಸ್ಯೆ ಸೋಮವಾರದಂದು ಸಂಜೆ ೬.೩೦ಕ್ಕೆ ಆನ್‌ಲೈನ್‌ಮೂಲಕ ಚಾಲನೆ ನೀಡಲಾಯಿತು.

ಶ್ರೀ ಶರಣಬಸವೇಶ್ವರ ಸಂಸ್ಥಾನದ ೮ನೇ ಪೀಠಾಧಿಪತಿಯಾದ ಪೂಜ್ಯಡಾ.ಶರಣಬಸವಪ್ಪಅಪ್ಪಾ ಹಾಗೂ ೯ನೇ ಪೀಠಾಧಿಪತಿಯಾದಚಿ.ದೊಡ್ಡಪ್ಪಅಪ್ಪಾ ಮತ್ತು ಮಾತೋಶ್ರೀ ದಾಕ್ಷಾಯಿಣಿಅವ್ವನವರ ಸಾನ್ನಿಧ್ಯದಲ್ಲಿಉದ್ಘಾಟನೆಯ ಭಾಷಣವನ್ನು ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕರಾದಡಾ.ಶಿವರಾಜ ಶಾಸ್ತ್ರೀ ಹೇರೂರಮಾಡಿದರು.

Contact Your\'s Advertisement; 9902492681

ಪ್ರತಿವರ್ಷ ನಡೆಯುವಂತೆ ಈ ವರ್ಷಕೂಡ ಪ್ರವಚನ ನಡೆಸಲಾಗುತ್ತದೆ.ಆದರೆಕೋವಿಡ್ -೧೯ದಿಂದ ಸಾಮಾಜಿಕಅಂತರ ಕಾಯ್ದುಕೊಳ್ಳುವ ಕಾರಣದಿಂದ ಪ್ರವಚನವನ್ನುಜುಲೈ ೨೧ರಿಂದ ಸಂಜೆ ೫.೩೦ ರಿಂದ ೬.೩೦ರವರೆ ಒಂದು ತಿಂಗಳ ಪರ್ಯಂತ್ಯಆನ್‌ಲೈನ್ ಮೂಲಕ ನಡೆಸಲಾಗುತ್ತದೆ.

ಫೇಸ್‌ಬುಕ್‌ನಲ್ಲಿ ಲೈವ್ ಆಗಿ ನೊಡಬಹುದಾಗಿದೆ.ಕೋವಿಡ್ -೧೯ ಕಾರಣದಿಂದಸರ್ಕಾರದಆದೇಶವನ್ನು ಪಾಲಿಸುವ ಜೊತೆಗೆ,ಶರಣಬಸವೇಶ್ವರರನ್ನುಆರಾಧಿಸುವ ಭಕ್ತರಿಗೂ ನಿರಾಸೆಯಾಗದಂತೆ ನೋಡಿಕೊಳ್ಳುವ ದೃಷ್ಠಿಯಿಂದ ಈ ಪ್ರಯತ್ನ ಮಾಡಲಾಗಿದೆ.ಭಕ್ತಾದಿಗಳು ತಮ್ಮತಮ್ಮ ಮನೆಯಲ್ಲಿಯೇಇದ್ದು, ಶರಣಬಸವೇಶ್ವರರನ್ನು ಪ್ರಾರ್ಥಿಸಬೇಕು. ಸ್ಯಾನಿಟೈಸರ್ ಬಳಸುವದು, ಮುಖಕ್ಕೆ ಮಾಸ್ಕ್‌ಧರಿಸವದುಹಾಗೂ ಪೌಷ್ಠಿಕ ಆಹಾರ ಸೇವಿಸುವ ಮುಖಾಂತರಈ ಮಾರಕರೋಗವನ್ನು ನಾವೇಲ್ಲರೂತಡೆಗಟ್ಟಬಹುದಾಗಿದೆಎಂದು ಶರಣಬಸವೇಶ್ವರಸಂಸ್ಥಾನದ ಪೀಠಾಧಿಪತಿ ಪೂಜ್ಯಡಾ.ಶರಣಬಸವಪ್ಪಅಪ್ಪಾತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here