ಜೇವರ್ಗಿ: 2020-21 ನೇ ಸಾಲಿನ PMGSY ಯೋಜನೆ ಅಡಿಯಲ್ಲಿ ಜೇವರ್ಗಿಯ ಯಳವಾರದಿಂದ ಸಾತಖೇಡ್ ವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಜೇವರ್ಗಿ ಶಾಸಕರಾದ ಡಾ.ಅಜಯ್ ಸಿಂಗ್ ಅವರು ಅಡಿಗಲ್ಲು ನೆರವೇರಿಸಿದರು.
ಈ ಸಂದರ್ಭದಲ್ಲಿ ಯಳವಾರ ,ಸೋಮನಾಥಹಳ್ಳಿ,ಯಡ್ರಾಮಿ ಹಾಗೂ ಜೇವರ್ಗಿ ತಾಲೂಕಿನ ಸಮಸ್ತ ಮುಖಂಡರು ಉಪಸ್ಥಿತರಿದ್ದು, ಸುಮಾರು 4 ಕೋಟಿ 13 ಲಕ್ಷ ಅಂದಾಜು ವೆಚ್ಚದಲ್ಲಿ 5.785 ಕಿಲೋ ಮೀಟರನ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನಡಿದರು.