ಜೇವರ್ಗಿ ತಾಲೂಕು ಪಂಚಾಯತಗೆ ಕೊರೊನಾ ಭೀತಿ

0
132

ಕಲಬುರಗಿ: ಜೇವರ್ಗಿ ತಾಲೂಕಿನಲ್ಲಿ ಕಾಡುತ್ತಿರುವ ಕೊರೊನಾ ಭೀತಿ, ಮತ್ತೊಂದು ಪಾಜಿಟಿವ್ ಪ್ರಕರಣ ದೃಢ ಪಟ್ಟಿರುವುದು ಬೆಳಕಿಗೆ ಬಂದಿದೆ.

ಮಿನಿ ವಿಧಾನಸೌಧದ ಎರಡನೇ ಮಹಡಿಯಲ್ಲಿರುವ ತಾಲೂಕ ಪಂಚಾಯತ್ ಕಚೇರಿಯ ಸಿಬ್ಬಂದಿಯಾದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಒಬ್ಬರಿಗೆ ಕೋವಿಡ್ 19 ಪಾಸಿಟಿವ್ ಬಂದಿದೆ, ಎಂದು ವ್ಯವಸ್ಥಾಪಕರಾದ ಶುಭಾಶ ಹೊಸಮನಿ ತಿಳಿಸಿದ್ದಾರೆ.

Contact Your\'s Advertisement; 9902492681

ಕಚೇರಿಯ ಎಲ್ಲಾ ಕೋಣೆಗಳನ್ನು ಪುರಸಭೆ ಸಿಬ್ಬಂದಿಗಳು ಸ್ಯಾನಿಟೈಸರ್ ಸಿಂಪಡಿಸಿ ಸ್ವಚ್ಛಗೊಳಿಸಿದ್ದಾರೆ.‌ ಆದರೂ ಕೊರೊನಾ ಭೀತಿ ಮಾಡುವಂತಹ ಮಾಡಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here