ಕಿಡಿಗೇಡಿಗಳಿಂದ ಪೊಲೀಸ್ ಅಧಿಕಾರಿ, ಮಗನ ಮೇಲೆ ಹಲ್ಲೆ: ಪ್ರಕರಣ ದಾಖಲು

0
87

ಕಲಬುರಗಿ: ಇಲ್ಲಿನ ಮಿಸಬಾ ನಗರ ಬಡಾವಣೆಯಲ್ಲಿ ಪೊಲೀಸ್ ಅಧಿಕಾರಿ ಮತ್ತು ಅವರ ಮಗನ ಮೇಲೆ ಕ್ಷುಲ್ಲಕ ಕಾರಣ ಕೆಲವು ಕೀಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ಭಾನುವಾರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಡಿಆರ್ ಪೊಲೀಸ್ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ರಾದ ಯಾಕುಬ್ ಪಟೇಲ್ ಮತ್ತು ಅವರ ಮಗನ ಮೇಲೆ ಕ್ಷುಲ್ಲಕ ಕಾರಣ ಮಿಸಬಾ ನಗರದ ಕೆಲವು ಕಿಡಿಗೇಡಿಗಳು ಹಲ್ಲೆ ನಡೆಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.

Contact Your\'s Advertisement; 9902492681

ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಆರೋಪಿಗಳ ಬಂಧನಕ್ಕೆ ಕಾರ್ಯಚರಣೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here