ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿ ಡಾ.ಎನ್.ನಾಗಾಂಬಿಕಾ ದೇವಿ

0
67

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿ ಡಾ.ಎನ್.ನಾಗಾಂಬಿಕಾ ದೇವಿ ಅವರು ಆಗಸ್ಟ್ 12 ರಂದು ಅಧಿಕಾರವಹಿಸಿಕೊಂಡಿದ್ದು, ತಮ್ಮ ಗಮನ ಸೆಳೆಯುವ ಅರೆ ಸರ್ಕಾರಿ ಹಾಗೂ ಮುಖ್ಯ ಪತ್ರ ವ್ಯವಹಾರವನ್ನು ಕೊಠಡಿ ಸಂಖ್ಯೆ 233, 2ನೇ ಮಹಡಿ, ವಿಕಾಸಸೌಧ, ಬೆಂಗಳೂರು-560 001 ಇಲ್ಲಿಗೆ ಕಳುಹಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೂರವಾಣಿ ಮುಖಾಂತರ ಅವರನ್ನು ಸಂಪರ್ಕಿಸಲು 080-22034567, 080-22254820, ಫ್ಯಾಕ್ಸ್ 080-22254820 ಅಥವಾ ಇಮೇಲ್   prssocialwelfare@gmail.com    ಗೆ ಮೇಲ್ ಮಾಡಬಹುದಾಗಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here