ಕಲಬುರಗಿ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625/ 564 ಅಂಕ ಪಡೆದು 90.24.% ಪ್ರತಿಶತ ಪಡೆದ್ದ ಬಡ ವಿದ್ಯಾರ್ಥಿ ಸಂತೋಷ ಮಡಿವಾಳಕರ್ ಅವರನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ಅವರು ಸನ್ಮಾನಿಸಿದರು. ಕಾಂಗ್ರೆಸ್ ಹಿರಿಯ ಮುಖಂಡ ವಿಜಯಕುಮಾರ ಧುದಗಿ, ಜಿಲ್ಲಾ ಕಾಂಗ್ರೆಸ್ ಸೇವಾದಳ ಕಾರ್ಯದರ್ಶಿ ಭಿಮರಾಯ ಪೂಜಾರಿ ಮದರಿ ಹಾಗೂ ಮಡಿವಾಳಕರ್ ಕುಟುಂಬದ ಸದಸ್ಯರು ಇದ್ದರು.