ಧಾರ್ಮಿಕ ಸಂಪ್ರದಾಯದಲ್ಲಿ “ಮಾಸ್ಕ” ಕಾಣಿಕೆ ಸಾಮಾಜಿಕ ಚಿಂತನೆ

0
30

ಕಲಬುರಗಿ: ವಿದ್ಯಾನಗರದಲ್ಲಿ ವರಮಾಹಾಲಕ್ಷ್ಮಿ ಪೂಜೆಯ ನಿಮಿತ್ತ  “ಮಾಸ್ಕ” ಕಾಣಿಕೆಯಾಗಿ ನೀಡುವ ಮೂಲಕ ಮಹಿಳೆಯರು ಧಾರ್ಮಿಕ ಸಂಪ್ರದಾಯದಲ್ಲಿ ಸಾಮಾಜಿಕ ಚಿಂತನೆಯನ್ನು ಶಶಿಕಲಾ ಮರಪಳ್ಳಿ ಅವರಿಗೆ ರೇಖಾ ಅಂಡಗಿ ಅವರು ಸಂದೇಶ ನೀಡಿದರು.

ಪಾಲು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here