ಕಲಬುರಗಿ: ನಗರದ ಜೇವರ್ಗಿ ರಸ್ತೆಯಲ್ಲಿರುವ ಸ್ಪರ್ಶಾ ಆಸ್ಪತ್ರೆಯಲ್ಲಿ ಕೋವಿಡ್ ಸೊಂಕಿತರಿಗಾಗಿ ಪ್ಲಾಸ್ಮಾ ದಾನ ಮಾಡಿದ ಪೊಲೀಸ್ ಅಧಿಕಾರಿ ಜಗದೀಶ್ ಬೂಕಬಲ್ಲಿ ಅವರನ್ನು ಜಿ ೯೯, ಜಿ ೫೫ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಶರಣು ಪಪ್ಪಾ, ಶರಣು ಬಾಗೋಡಿ, ಸಿದ್ದೇಶ್ವರ ಐನಾಪುರ, ಮಲ್ಲಿಕಾರ್ಜುನ್ ಬಿರಬಿಟ್ಟಿ, ಶಿವರಾಜ ಖೂಬಾ, ರಾಜು ನಾಗೂರ, ಮಹಾಂತೇಶ ಪಾಟೀಲ್, ಅಣವೀರ ಪಾಟೀಲ, ಮಲ್ಲಿಕಾರ್ಜುನ ಹಾಲಪ್ಪ, ವಿನಯ ತಗಡಗರ್, ಚನ್ನಬಸಪ್ಪ ಖಂಡೇರಾವ, ಅರುಣಕುಮಾರ, ಈರಣ್ಣ ಧರೆಪ್ಪಗೋಳ, ಅರವಿಂದ ಪಪ್ಪಾ, ಶರಣು ಹಳಿಜೋಳ, ಶರಣು ದೋಶೆಟ್ಟಿ, ವಿಜಯಕುಮಾರ ಉಳ್ಳಿ, ಶರಣು ಮತ್ತಿಮೂಡ, ರಮೇಶ ಸ್ವಾಮಿ, ಲೋಕನಾಥ ಕುಲಕರ್ಣಿ ಇದ್ದರು.
ನಗರದ ಜೇವರ್ಗಿ ರಸ್ತೆಯಲ್ಲಿರುವ ಸ್ಪರ್ಶಾ ಆಸ್ಪತ್ರೆಯಲ್ಲಿ ೭೪ನೇ ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ಜಿ ೯೯, ಜಿ ೫೫ ಗೆಳೆಯರ ಬಳಗದ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು. ಶರಣು ಪಪ್ಪಾ, ಈರಣ್ಣ ಧರೆಪ್ಪಗೋಳ, ಶಿವರಾಜ ಕನಕ, ಚನ್ನಪ್ಪ ಪಡಶೆಟ್ಟಿ, ಶಿವರಾಜ ಖೂಬಾ, ಸಿದ್ದು ಕಳಸಪ್ಪಗೋಳ, ಚನ್ನಬಸಪ್ಪ ಖಂಡೇರಾವ್, ಅಣವೀರ ಪಾಟೀಲ ಇದ್ದರು.