ವೀರಶೈವ ಮಹಾಸಭಾ ಪದಾಧಿಕಾರಿಗಳ ನೇಮಕ

0
119

ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಡಾ. ಶರಣಕುಮಾರ ಮೋದಿ, ಪ್ರಧಾನ ಕಾರ್ಯದರ್ಶಿಗಳಾದ ಡಾ. ಶರಣ ಬಿ. ಪಾಟೀಲ್ ಇವರ ಅನುಮೊದನೆ ಮೇರೆಗೆ ಕಲಬುರಗಿ ಗ್ರಾಮಾಂತರ ಜಿಲ್ಲಾ ಯುವ ಘಟಕದ ಅಧ್ಯಕ್ಷ ಡಾ. ಶಂಭುಲಿಂಗ ಪಾಟೀಲ್ ಬಳಬಟ್ಟಿ ಅವರ ನೇತೃತ್ವದಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಜಿಲ್ಲಾ ಉಪಾಧ್ಯಕ್ಷರಾಗಿ ದತ್ತಾತ್ರೇಯ ಪಾಟೀಲ್ ಗೌಡಗಾಂವ, ವಿಶ್ವನಾಥ ಹುಲಿ, ಸುರೇಶ ಪಾಟೀಲ್ ನೇದಲಗಿ, ಚನ್ನಬಸಪ್ಪಾ ಆರ್. ಚಪ್ಪರಬಂಧಿ, ರಮೇಶ ಎನ್.ದೇಸಾಯಿ ಸುಲೇಪೇಠ್, ಶಿವರಾಜ ಮಾಲಿಪಾಟೀಲ್ ನಾಲವಾರ, ಅಭಿಷೇಕ ರೆಡ್ಡಿ ದೇಶಮುಖ ಇವರುಗಳನ್ನು ನೇಮಕ ಮಾಡಲಾಗಿದೆ.
ಜಿಲ್ಲಾ ಕಾರ್ಯದರ್ಶಿಗಳಾಗಿ ಗೀರಿಶಗೌಡ ಇನಾಮದಾರ, ಶಿವಲಿಂಗ ಪಾಟೀಲ್ ಸಾವಳಗಿ, ಹಣಮಂತರಾಯ ಬಿರೇದಾರ ಕಮಲಾನಗರ, ಜಗದೇವಿ ದಿಗ್ಗಾಂವ, ವೀರೇಶ ಪಿ.ಘಂಟಿ ಪಸ್ತಾಪೂರ, ಜಗದೀಶ ಎನ್.ಪಾಟೀಲ್ ಕೋಡಲಹಂಗರಗಾ, ರಾಜು ಎ. ಸೀಲಿನ ರಾಜಾಪೂರ, ಮಲ್ಲಿಕಾರ್ಜುನ್ ಬಿ. ಬೋಧನ ಹಾಗೂ ದೇವು ಸರಡಗಿ ಇವರುಗಳನ್ನು ನೇಮಕ ಮಾಡಿದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here