ನಿಧನ ವಾರ್ತೆ: ಹಿರಿಯ ಸಾಹಿತಿ ಈಶ್ವರಯ್ಯಮಠ ನಿಧನ

0
762

ಕಲಬುರಗಿ: ನ್ಯೂಮೆನಿಯಾದಿಂದ ಬಳಲುತ್ತಿದ್ದ, 57 ವರ್ಷದ ಹಿರಿಯ ಸಾಹಿತಿ ಈಶ್ವರಯ್ಯಮಠ ಹ್ರದಯಘಾತದಿಂದ ನಿಧನರಾಗಿದ್ದಾರೆ.

57 ವರ್ಷದ ಮಠ ಅವರು ಹೆಚ.ಕೆ.ಇ ಸಂಸ್ಥೆ ಯ.ಎಂ.ಎಸ್.ಐ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕ ರಾಗಿದ್ದರು. ಶಿಕ್ಷಣ ಕ್ಷೇತ್ರ, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದರು.

Contact Your\'s Advertisement; 9902492681

ಪತ್ನಿ ಸೇರಿದಂತೆ ಇಬ್ಬರು ಮಕ್ಕಳು ಹಾಗೂ ಅಸಂಖ್ಯಾತ ಸಾಹಿತ್ಯ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ನ್ಯೂಮೆನಿಯಾದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಚಿಕಿತ್ಸೆಗಾಗಿ ಇಲ್ಲಿ ಬಸವೇಶ್ವರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇಂದು ಹ್ರದಯಘಾತದಿಂದ ನಿಧನರಾಗಿದ್ದಾರೆ.

ಇಂದು ಸಂಜೆ 7ಗಂಟೆಗೆ ಸುರಪುರ ತಾಲೂಕಿನ ದೇವರಗೋನಾಲದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here