ಸಾಹಿತಿ ಡಾ.ಈಶ್ವರಯ್ಯ ಮಠ ಅವರಿಗೆ ಶ್ರದ್ಧಾಂಜಲಿ

0
79

ಶಹಾಬಾದ: ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ಗುರುವಾರ ಹಿರಿಯ ಸಾಹಿತಿ ಡಾ.ಈಶ್ವರಯ್ಯ ಮಠ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕಾಧ್ಯಕ್ಷ ವೈಜನಾಥ ಹುಗ್ಗಿ,ಶಿವುಗೌಡ, ಶರಣಪ್ಪ ಕೊಡದೂರ, ಶರಣಗೌಡ ಪಾಟೀಲ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here