ಕಲಬುರಗಿ: ನಗರದ ಚೌಕ್ ಪೊಲೀಸ್ ಠಾಣೆಯ ವ್ಯಾಪ್ತಿಯ ಸರಗಳ್ಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳನ್ನು ಪೊಲೀಸರು ಬಂಧಿಸುವಲಿ ಯಶಸ್ವಿಯಾಗಿದ್ದಾರೆ.
ಫಿಲ್ಟರ್ ಬೇಡ್ ಆಶ್ರಯ ಕಾಲೋನಿ ನಿವಾಸಿ ಶಶೀಕುಮಾರ್ ವಸಂತ ರಾಠೋಡ್ (30) ಬಂಧಿತ ಆರೋಪಿ.
ಠಾಣೆಯ ಪಿಐ ಎಸ್.ಆರ್ ನಾಯಕ ನೇತೃತ್ವದ ಸಿದ್ದರಾಮಯ್ಯ, ಉಮೇಶ್, ರಾಜಕುಮಾರ, ಅಶೋಕ, ಸೈಯದ್ ತೌಸಿಫ್ ಹುಸೇನ್, ನಾಗೇಂದ್ರ, ಎಂ.ಬಿ. ನಗರ ಠಾಣೆಯ ಬಂದೇನವಾಜ್ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ, ಆರೋಪಿ ಹಾಗೂ ಜಪ್ತಿ ಮಾಡಿ ಕೊಂಡ ವಸ್ತುಗಳು ನ್ಯಾಯಕ್ಕೆ ಒಪ್ಪಿಸಿದ್ದಾರೆ.