ಪತ್ರಕರ್ತ ಸೋಮಶೇಖರ ನರಬೋಳಿ ನಿಧನ

0
83

ಸುರಪುರ: ಸೋಮಶೇಖರ ನರಬೋಳಿ ( ೫೧) ಅವರು ತೀವ್ರ ಅನಾರೋಗ್ಯದಿಂದಾಗಿ ನಿನ್ನೆ ರಾತ್ರಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಇಬ್ಬರು ಸಹೋದರರು ಮತ್ತು ಓರ್ವ ಸಹೋದರಿ ಸೇರಿದಂತೆ ಅಪಾರ ಸ್ನೇಹಿತರನ್ನು ಮತ್ತು ಬಂಧುಗಳನ್ನು ಅಗಲಿದ್ದಾರೆ.

Contact Your\'s Advertisement; 9902492681

ಸೋಮಶೇಖರ ನರಬೋಳಿ ಅವರು ರಾಯಚೂರು ವಿಭಾಗದ ಸುರಪುರಲ್ಲಿ ಎಲ್ ಐ ಸಿ ಏಜೆಂಟರಾಗಿ ಹಾಗೂ ಉದಯಕಾಲ ಪತ್ರಿಕೆಯ ಸುರಪುರ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು..

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here