ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಸನ್ಮಾನ

0
30

ಕಲಬುರಗಿ: ನಗರದ ಮಹಾತ್ಮ ಬಸವೇಶ್ವರ ಕಾಲೋನಿಯಲ್ಲಿ ಶಿಕ್ಷಕರ ದಿನಾಚಾರಣೆ ನಿಮಿತ್ತ ಲಯನ್ಸ್ ಕ್ಲಬ್ ಗುಲ್ಬರ್ಗ ನೃಪತುಂಗ ಕಲಬುರಗಿ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಸನ್ಮಾನಿಸಲಾಯಿತು.

ಶಿಕ್ಷಕರಾದ ಮಹಾಂತೇಶ್ ತಿಪ್ಪನ್ನೋರ್,  ನಾಗರತ್ನ ಎಂ. ಶಿವಗೋಳ, ಶಾಮಲಾ ಸ್ವಾಮಿ,  ವಿವೇಕಾನಂದ ಸುಕಾಲ ಇವರನ್ನು ಸನ್ಮಾನಿಸಲಾಯಿತು.

Contact Your\'s Advertisement; 9902492681

ಲಯನ್ಸ್ ಕ್ಲಬ್‌ನ ಅಧ್ಯಕ್ಷೆ ಲಯನ್ ಅರುಣದೇವಿ ಅವಂತಿ, ಕಾರ್ಯದರ್ಶಿ ಲಾಯನ್ ಡಾ ವಿಜಯಲಕ್ಷ್ಮಿ ಕಂಡೆ, ಖಜಾಂಚಿ ಲಾಯನ್ ಸುಗುಣ ಅವಂತಿ, ಲಾಯನ್ ಬಸವರಾಜಪ್ಪ ಕಾಮರೆಡ್ಡಿ,  ಶ್ರೀನಿವಾಸರೆಡ್ಡಿ, ಲಾಯನ್ ಶಿವಕುಮಾರಸ್ವಾಮಿ ಡಾ. ಶರಣಮ್ಮ ಬಿರಾದಾರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here