ಕಲಬುರಗಿ: ಕಲಬುರಗಿಯ ರಂಗಸಂಗಮ ಕಲಾ ವೇದಿಕೆ ಸಂಸ್ಥೆಯು ಕಳೆದ ಐದು ವರ್ಷಗಳಿಂದ ದಿ. ಸಂಗಪ್ಪ ಜಂಗಮಶೆಟ್ಟಿಯವರ ಸ್ಮರಣಾರ್ಥ ರಂಗಭೂಮಿಯಲ್ಲಿ ಸಾಧನೆ ಮಾಡಿದವರಿಗಾಗಿ ಜಂಗಮಶೆಟ್ಟಿ ಪ್ರಶಸ್ತಿಯನ್ನು ಪ್ರತಿವರ್ಷ ಜುಲೈ 18 ರಂದು ಕೊಡ ಮಾಡಲಾಗುತ್ತಿದೆ.
ಈಗಾಗಲೇ ಬಸವರಾಜಯ್ಯಸ್ವಾಮಿ ಭೀಮನಹಳ್ಳಿ, ಈಶ್ವರಪ್ಪ ಫರಹತಾಬಾದ್, ಶ್ರೀಮತಿ ಮನೂಬಾಯಿ ನಾಕೋಡ, ರಂಗ ನಟ, ನಿರ್ದೇಶಕ ಶ್ರೀ ಮಂಡ್ಯ ರಮೇಶ್ ಹಾಗೂ ಶ್ರೀಮತಿ ಸರಸ್ವತಿ ಉರ್ಫ ಜುಲೇಖಾ ಬೇಗಂ ಅವರಿಗೆ ರಂಗ ಸಾಧಕರಿಗೆ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಗಿದೆ.
2018-19 ನೇ ಸಾಲಿನ ಪ್ರಶಸ್ತಿಗಾಗಿ ರಂಗ ಸಾಧಕರೊಬ್ಬರನ್ನು ಆಯ್ಕೆ ಮಾಡಬೇಕಾಗಿದ್ದು , ಅಂತಹವರ ನಾಮ ಸೂಚನೆ ಮಾಡಬೇಕೆಂದು ಪ್ರಶಸ್ತಿಯ ಆಯ್ಕೆ ಸಮಿತಿಯು ಸಾರ್ವಜನಿಕರನ್ನು ಕೋರುತ್ತದೆ. ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಗಮನಾರ್ಹ ಸಾಧನೆ ಮಾಡಿದ, ಕಲೆಗಾಗಿ ಬದುಕನ್ನೇ ಮುಡಿಪಾಗಿಟ್ಟ ಅರ್ಹ ಸಾಧಕರ ವಿವರಗಳನ್ನು ಜಂಗಮಶೆಟ್ಟಿ ಪ್ರಶಸ್ತಿಗಾಗಿ ವಿಳಾಸ: ಡಾ. ಸುಜಾತಾ ಜಂಗಮಶೆಟ್ಟಿ, ” ಓಂ ರೆಸಿಡೆನ್ಸಿ ” ಎರಡನೆಯ ಮಹಡಿ, ಬಾಗಿಲು 7, ಆನಂದ ಆಸ್ಪತ್ರೆ ಪಕ್ಕದಲ್ಲಿ, ಸಿದ್ದೇಶ್ವರ ಕಲ್ಯಾಣ ಮಂಟಪದ ಹತ್ತಿರ, ಹಳೇ ಜೇವರ್ಗಿ ರಸ್ತೆ, ಕಲಬುರಗಿ – 585102, ಮೊ.ಸಂ: 9480409732 ವಿಳಾಸಕ್ಕೆ ದಿನಾಂಕ 20.06.2019ರ ಒಳಗಾಗಿ ಕಳುಹಿಸಬೇಕೆಂದು ಈ ಮೂಲಕ ಕೋರಲಾಗಿದೆ.
Thank you for the good writeup. It actually used to be a enjoyment
account it. Glance advanced to far delivered agreeable from you!
By the way, how can we keep in touch?
Also visit my homepage; buy viagra cheapest