ಚಿಕ್ಕಬಳ್ಳಾಪುರ : ಜಯ ಕರ್ನಾಟಕ ಸಂಘಟನೆಯ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾದ ಶ್ರೀನಿವಾಸ್ ರವರ ನೇತೃತ್ವದಲ್ಲಿ ಚಿಂತಾಮಣಿ ತಾಲೂಕಿನ ಕರಿಯಪಲ್ಲಿ ಗ್ರಾಮದಲ್ಲಿ ಇರುವ ವೆಂಕಟೇಶ್ವರ ಪ್ರಾಥಮಿಕ ಶಾಲೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಚಿಂತಾಮಣಿ ತಾಲ್ಲೂಕು ಅಧ್ಯಕ್ಷರಾಗಿ ಎನ್ ರಮೇಶ್ ಕುಮಾರ್. ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗಳಾಗಿ ಕೆ.ಎನ್.ಸದಾನಂದ. ತಾಲ್ಲೂಕು ಕಾರ್ಯಧ್ಯಕ್ಷರಾಗಿ ಜಿ. ಸತ್ಯನಾರಾಯಣ ಸಿಂಗ್ ಮತ್ತು ತಾಲ್ಲೂಕು ಕಾರ್ಯದರ್ಶಿ ಯಾಗಿ ನಾಗಭೂಷಣ್ ರವರು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರು ಶ್ರೀನಿವಾಸ.ಜಿಲ್ಲಾ ಕಾರ್ಯಧ್ಯಕ್ಷ ಪ್ರಧೀಪ್. ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್.ಕೆ.ಎನ್ ಮತ್ತು ರಮಣ ಸೇರಿದಂತೆ ಚಿಂತಾಮಣಿ ತಾಲ್ಲೂಕು ಘಟಕದ ಪದಾಧಿರಿಗಳಾದ ಅಸಾಂ ಅಲಿ. ಅಕ್ರಂ. ಅಶೋಕ್ ರೆಡ್ಡಿ. ಬಿ.ತಿರುಮಲಪ್ಪ. ಸೀನ. ಟಿ. ಬಾಬು. ಮುನಿರೆಡ್ಡಿ. ಚೌಡಪ್ಪ. ರವಿಕುಮಾರ್. ವೆಂಕಟೇಶ್ ಸೇರಿದಂತೆ ಇನ್ನಿತರ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಭಾಗಿಯಾಗಿದ್ದರು.